ಬರಹ
ಸಂಗೀತ
ಕುಂಚ ಪ್ರಪಂಚ
ಕುಂಚ ಪ್ರಪಂಚ
ಹಕ್ಕಿಪುಕ್ಕ
ಕಂಪ್ಯೂಟರ್
ಮಾಯೆಯ ಮುಖಗಳು
ಗಾಳದ ಗೀಳು
ಪೂರ್ಣಚಂದ್ರ ತೇಜಸ್ವಿಯವರದ್ದು ವೈವಿಧ್ಯಮಯ ವ್ಯಕ್ತಿತ್ವ. ಅವರ ವಿವಿಧ ಆಸಕ್ತಿಗಳು , ಹವ್ಯಾಸಗಳಿಂದ ಅವರೇ ಕಟ್ಟಿಕೊಂಡ ಪ್ರಪಂಚದ ಒಂದು ಸಣ್ಣ ಇಣುಕುನೋಟವೇ ಈ ಮಾಯಾಲೋಕ.ಸಮುದ್ರದಂತೆ ವಿಶಾಲ ವ್ಯಕ್ತಿತ್ವದ ತೇಜಸ್ವಿಯವರನ್ನು ಕೊಡದಲ್ಲಿ ಹಿಡಿದಿಡುವ ನಮ್ಮ ಪ್ರಯತ್ನ ತಮಾಷೆ ಎನಿಸಿದರೂ , ಅವರ ವ್ಯಕ್ತಿತ್ವದ ಸಣ್ಣ ಕಿರು ಪರಿಚಯ ಕಟ್ಟಿಕೊಡಲು ಸಾಧ್ಯವಾಗುತ್ತದೆ ಎನ್ನುವ ನಂಬಿಕೆ ನಮ್ಮದು.