ಕೃತಜ್ಞತೆಗಳು
ಪೂರ್ಣಚಂದ್ರ ತೇಜಸ್ವಿ ಅವರ ಜಾಲತಾಣ ಒಂದು ಸಾಂಘಿಕ ಕಾರ್ಯ. ಇದಕ್ಕೆ ಹಲವರ ಕೊಡುಗೆಯಿದೆ.
ತೇಜಸ್ವಿಯವರ ಕುರಿತಾದ ನಮ್ಮ ಹಲವು ಪ್ರಶ್ನೆಗಳು , ಕುತೂಹಲಗಳೆಲ್ಲವಕ್ಕೂ ಸರಿಯಾಗಿ ಮಾಹಿತಿ ನೀಡಿದ ಹಾಗೂ ನೀಡುತ್ತಿರುವ ಶ್ರೀಮತಿ ರಾಜೇಶ್ವರಿ ತೇಜಸ್ವಿ ಯವರಿಗೆ ನಮ್ಮ ಧನ್ಯವಾದಗಳು.
ವಿಷಯ ಸಂಗ್ರಹ ಹಾಗೂ ಸಮರ್ಪಕವಾದ ಮಾಹಿತಿ ನೀಡಿ ಪ್ರತಿ ಹಂತದಲ್ಲೂ ಬೆನ್ನೆಲುಬಾಗಿ ನಿಂತಿರುವ ಕುಪ್ಪಳಿ ಅಧ್ಯಯನ ಕೇಂದ್ರದ ನಿರ್ದೇಶಕರಾದ ಕೆ.ಸಿ.ಶಿವಾರೆಡ್ಡಿ ಅವರಿಗೆ ಧನ್ಯವಾದಗಳು
ಮಾಹಿತಿ ಹಾಗೂ ನಿರ್ವಹಣೆಯಲ್ಲಿ ನಮ್ಮ ಜೊತೆಯಿರುವ ತೇಜಸ್ವಿ ಅವರ ಅಳಿಯ ಗ್ಯಾನೇಶ್ ಖಾನೋಲ್ಕರ್ ಅವರಿಗೂ ಧನ್ಯವಾದಗಳು